ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಭಾರಿ ಗಾಳಿ ಮಳೆಗೆ ಕಳೆಂಜದ ಗಣೇಶ್ ರವರ ಮನೆಯ ಸಿಮೆಂಟ್ ಶೀಟು ಹಾನಿ by Suddi UdayaJuly 26, 2024July 26, 2024 Share0 ಕಳೆಂಜ: ರಣಭೀಕರ ಗಾಳಿಮಳೆಗೆ ಕಳೆಂಜ ಗ್ರಾಮದ 5 ಸೆಂಟ್ಸ್ ಕಾಲೋನಿ ಬಳಿ ಗಣೇಶ್ ರವರ ಮನೆಯ ಸಿಮೆಂಟ್ ಶೀಟು ಪುಡಿ ಪುಡಿಯಾಗಿದ್ದು ಅಪಾರ ಹಾನಿಯಾದ ಘಟನೆ ಜು.25 ರಂದು ನಡೆದಿದೆ. Share this:PostPrintEmailTweetWhatsApp