ಲಾಯಿಲ: ಜು.26ರಂದು ಸುರಿದ ವಿಪರೀತ ಗಾಳಿ ಮಳೆಗೆ ಲಾಯಿಲ ನಿನ್ನಿಕಲ್ಲು ಬಳಿಯ ಸುಧೀರ್ ರವರ ಮನೆಯ ಕೋಳಿ ಶೆಡ್ ಗೆ ಮರ ಬಿದ್ದು ಹಾನಿಯಾಗಿದ್ದಲ್ಲದೇ ವಿದ್ಯುತ್ ತಂತಿಗಳಿಗೂ ಹಾನಿಯಾಗಿದೆ.

ಸುಮಾರು 10 ಕೋಳಿಗಳು ಸಾವನಪ್ಪಿದೆ.