ನಡ: ಭಾರಿ ಮಳೆಯಿಂದಾಗಿ ನಡ ಗ್ರಾಮದ ಸುರ್ಯ ಪುತ್ಯೆ ಎಂಬಲ್ಲಿಯ ಸೂರಜ್ ರವರ ಮನೆ ಪಕ್ಕದ ಗುಡ್ಡ ಜರಿದು ಮನೆಯ ಜಗಲಿ ಕುಸಿದ ಘಟನೆ ನಡೆದಿದೆ.
ಮನೆಯವರು ಸಂಬಂಧಿಕರಾದ ಸಂಜೀವ ಗೌಡ ಎಂಬುವವರ ಮನೆಗೆ ವಾಸ ಬದಲಾವಣೆ ಮಾಡಿರುವುದಾಗಿ ವರದಿಯಾಗಿದೆ.