ಮಾಲಾಡಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಸೋಣಂದೂರು ಗ್ರಾಮದ ಮೊದಲೆ ಎಂಬಲ್ಲಿ ಕಿರು ಸೇತುವೆ ಕುಸಿತಗೊಂಡ ಘಟನೆ ನಡೆದಿದೆ.

ಈ ಪರಿಣಾಮ ಸಬರಬೈಲು ಪಡಂಗಡಿ ಸಂಪರ್ಕ ರಸ್ತೆಯು ಸ್ಥಗಿತಗೊಳಿಸಲಾಗಿದೆ.