ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಮಡಂತ್ಯಾರು- ಪುಂಜಾಲಕಟ್ಟೆ ವರ್ತಕರ ಸಂಘದಿಂದ ಆರ್ಥಿಕ ನೆರವು by Suddi UdayaAugust 3, 2024August 3, 2024 Share0 ಮಡಂತ್ಯಾರು- ಪುಂಜಾಲಕಟ್ಟೆ ವರ್ತಕರ ಸಂಘದಿಂದ ಮಡಂತ್ಯಾರಿನಲ್ಲಿ ಗುಡ್ಡ ಕುಸಿದು ಸಾವಿರಾರು ರೂಪಾಯಿಗಳಷ್ಟು ತೊಂದರೆ ಅನುಭವಿಸಿ ಅಪಾರ ನಷ್ಟಗೊಳಗಾದ ನಿಸರ್ಗ ಅಕ್ವಾ ಸರ್ವಿಸ್ ಮಾಲಕ ಪ್ರಶಾಂತ್ ರವರಿಗೆ ಸಹಾಯ ಹಸ್ತದ ಚೆಕ್ ನೀಡಿ ಸಾಂತ್ವಾನ ಮಾಡಲಾಯಿತು. Share this:PostPrintEmailTweetWhatsApp