ಬೆಳ್ತಂಗಡಿ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ವಿಶೇಷ ಪೂಜೆ ಕ್ಷೇತ್ರದ ನಾಗಕಟ್ಟೆಯಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ನಾಗ ತಂಬಿಲ ಸೇವೆಗಳು ವೇ.ಮೂ.ರಾಘವೇಂದ್ರ ಅಸ್ರಣ್ಣರ ನೇತೃತ್ವದಲ್ಲಿ ವೈದಿಕ, ಧಾರ್ಮಿಕ, ವಿಧಿ,ವಿಧಾವಗಳೊಂದಿಗೆ ನಡೆಯಿತು.
ಭಕ್ತರು ಆಗಮಿಸಿ ದೇವರಿಗೆ ಸೇವೆ ಸಲ್ಲಿಸಿದರು.