25.7 C
ಪುತ್ತೂರು, ಬೆಳ್ತಂಗಡಿ
March 7, 2026
ನಿಧನ

ತಂದೆಯ ವಿಯೋಗದ ನಾಲ್ಕನೇ ದಿನವೇ ಮಗ ನಿಧನ

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಇದರ ಆಡಳಿತ ಸಮಿತಿ ಸದಸ್ಯ, ‘ಮಸ್ಲಕ್’ ಮುಂಡಾಜೆ ಇದರ ಸ್ಥಾಪಕರಲ್ಲೋರ್ವರಾದ ಅಬೂಬಕ್ಕರ್ ಕೂಳೂರು ಅವರು ಅಲ್ಪ ಕಾಲದ ಅಸೌಖ್ಯದಿಂದಿದ್ದವರು ಗುರುವಾರ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ದುರಾದೃಷ್ಟವೆಂದರೆ ಅವರ ತಂದೆಯವರಾದ ಪುತ್ತಾಕ ಕೂಳೂರು ಅವರು ಕಳೆದ ಸೋಮವಾರವಷ್ಟೇ ಮರಣ ಹೊಂದಿ ಬುಧವಾರ ಮೂರನೇ ದಿನದ ದುಆ ನಡೆದಿತ್ತು.

Related posts

ಉಜಿರೆ: ನಿನ್ನಿಕಲ್ಲು ನಿವಾಸಿ ಶಿವರಾಮ ಕಾರಂತ್ ನಿಧನ

Suddi Udaya

ಧರ್ಮಸ್ಥಳದ ಯುವತಿ,ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು

Suddi Udaya

ಕೊಕ್ರಾಡಿ: ದೇವೆಂದ್ರ ಹೆಗ್ಡೆಯವರ ಮಾತೃಶ್ರೀ ಕೊಡಂಗೆಗುತ್ತು ನೀಲಮ್ಮ ಹೆಗ್ಡೆ ನಿಧನ

Suddi Udaya

ಶಿಬಾಜೆ : ಭಂಡಿಹೊಳೆ ಶ್ರೀಹರಿ ದಾಮಲೆ ನಿಧನ

Suddi Udaya

ಕೆಎಸ್ಸಾರ್ಟಿಸಿ ಧರ್ಮಸ್ಥಳ ಘಟಕದ ಸಂಚಾರ ನಿಯಂತ್ರಕ ವರ್ಗೀಸ್ ನಿಧನ

Suddi Udaya

ವೇಣೂರು: ಜಯಶೀಲಾ ಪೈ ನಿಧನ

Suddi Udaya
error: Content is protected !!