ಬೆಳ್ತಂಗಡಿ : ಬಂದಾರು ಮೈರೋಳ್ತಡ್ಕ ಮುಂಡೂರು ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆಯು ಪುರೋಹಿತರಾದ ಆನಂದ ಗೌಡರ ನೇತೃತ್ವದಲ್ಲಿ ಪೂಜಾವಿಧಿ, ವಿಧಾನಗಳಿಂದ ಆ.16 ರಂದು ಜರಗಿತು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ವೃತ್ತಾಧಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.