ನಾರಾವಿ ನಾಡಾಯಿ ಶ್ರೀಮತಿ ಪದ್ಮಾವತಿ ನಿಧನ

Suddi Udaya

ನಾರಾವಿ : ಇಲ್ಲಿಯ ನಾಡಾಯಿ ಶ್ರೀಮತಿ ಗುಳ್ಳು ಯಾನೆ ಪದ್ಮಾವತಿ (82 ವರ್ಷ) ಅವರು ಸೆ.18ರಂದು ಬೆಳಿಗ್ಗೆ ದೈವದಿನರಾಗಿದ್ದಾರೆ.
ಮೃತರು ಪುತ್ರಿ ಶ್ರೀಮತಿ ಚಂಪಾ ಹಾಗೂ ಅಳಿಯ ಜಿನರಾಜ ಪೂವಾಣಿ ಉಜಿರೆ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

Leave a Comment

error: Content is protected !!