April 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಪರಸ್ಪರ ಯುವಕ ಮಂಡಲ ಈದು-ನಾರಾವಿ ನೇತೃತ್ವದಲ್ಲಿ ನಡೆಯುವ ಮಹಾಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ

ನಾರಾವಿ: ಪರಸ್ಪರ ಯುವಕ ಮಂಡಲ ಈದು -ನಾರಾವಿ ನೇತೃತ್ವದಲ್ಲಿ ನಡೆಯುವ ನಾರಾವಿ ಮಹಾ ಚಂಡಿಕಾ ಯಾಗದ ಪ್ರಥಮ ಕಾರ್ಯಕ್ರಮ ಪೋಸ್ಟರ್ ಬಿಡುಗಡೆಯು ಇಂದು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಶ್ರೀ ಕೃಷ್ಣ ತಂತ್ರಿ
ಪ್ರಧಾನ ಅರ್ಚಕರು ಶ್ರೀ ಸೂರ್ಯ ನಾರಾಯಣ ದೇವಸ್ಥಾನ ನಾರಾವಿ,ನಿರಂಜನ ಅಜ್ರಿ ರಾಮೆರಗುತ್ತು
ಅಧ್ಯಕ್ಷರು ಶ್ರೀ ಧರ್ಮನಾಥ ಸ್ವಾಮಿ ಜಿನ ಚೈತ್ಯಾಲಯ, ನಾರಾವಿ, ಸುಧಾಕರ ಭಂಡಾರಿ ಪ್ರಮುಖರು ಭಂಡಾರಿ ಸಮಾಜ ನಾರಾವಿ, ಸುರೇಶ್ ಬಾಂದೊಟ್ಟು, ಗುರಿಕಾರರು ಬಿಲ್ಲವ ಸಮಾಜ ನಾರಾವಿ, ಪ್ರಮೋದ್ ಕುಲಾಲ್
ಅಧ್ಯಕ್ಷರು ಕುಲಾಲ ಸಮಾಜ ಕಲ್ಯಾಣ ಸಂಘ ಹೊಸ್ಮಾರು,ಶಂಕರ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಈದು,ರಾಮಚಂದ್ರ ಆಚಾರ್ಯ ಅಧ್ಯಕ್ಷರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ನಾರಾವಿ,ರಾಘು ದೇವಾಡಿಗ ಓಮಾಜೆ ಅಧ್ಯಕ್ಷರು ದೇವಾಡಿಗ ಸಂಘ ನಾರಾವಿ, ಶೇಖರ ಹೆಗ್ಡೆ ದೇವಸ ಮನೆ ಪ್ರಮುಖರು ಹೆಗ್ಡೆ ಸಮಾಜ ನಾರಾವಿ, ಸುಧಾಕರ ಗೌರವಾಧ್ಯಕ್ಷರು ಹರಿಸೇವಾ ಭಜನಾ ಸಮಿತಿ ಮಂಜುನಗರ,ವಸಂತ ಪಡ್ಡಾಯಿ ಕಾಪು ಪಂಡಿತರು ನಾರಾವಿ, ಬಾಬು ಮಡಿವಾಳ ಮಡಿವಾಳ ಸಮಾಜ ಈದು, ಸದಾನಂದ ಸೇರಿಗಾರ ಹಟ್ಯಡ್ಕ ಮನೆ ಪ್ರಮುಖರು ಸೇರಿಗಾರ ಸಮಾಜ ನಾರಾವಿ, ಸುಂದರ ಬಿ ಶ್ರೀ ಬ್ರಹ್ಮ ಮೊಗೇರ ದೈವಸ್ಥಾನ ಅಲಿಮಾರು ಗುಡ್ಡೆ ಈದು, ಅಣ್ಣಿ ಮಲೆಕುಡಿಯ ಕುಳಂತಾಜೆ ಪ್ರಮುಖರು ಮಲೆಕುಡಿಯ ಸಮಾಜ ನಾರಾವಿ,ಸುರೇಶ ಪರವ ದೈವನರ್ತಕರು ಮರೋಡಿ,ಸದಾನಂದ ಕೊರಗ, ಪರಸ್ಪರ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಉಪಾಧ್ಯಕ್ಷರಾದ ಪ್ರವೀಣ್ ದೇವಾಡಿಗ, ಗುರು ಪ್ರಸಾದ್ ನಾರಾವಿ, ಜಗದೀಶ್ ಅಂಚನ್, ಡಾ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅಶೋಕ್ ಎಂ ಕೆ ಹಾಗೂ ಪ್ರದೀಪ್ ಎಂ ಕೆ ಕಾರ್ಯಕ್ರಮ ನಿರೂಪಿಸಿದರು.

Related posts

ಮುಂಡಾಜೆ ಬಂಟರ ಗ್ರಾಮ ಸಮಿತಿ ಸಭೆ

Suddi Udaya

ಕೊಯ್ಯೂರು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ

Suddi Udaya

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಸೀಲ್ ಕಳವು

Suddi Udaya

ಬೆಳ್ತಂಗಡಿ ಕ್ಯಾಂಪ್ಕೋ ಶಾಖೆಯಿಂದ ನಿವೃತ್ತಿ ಹೊಂದಿದ ಶ್ರೀಧರ ಕೆ. ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಉಜಿರೆ ಎಸ್. ಡಿ .ಎಮ್ ಪದವಿ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ

Suddi Udaya

ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕದ ವತಿಯಿಂದ ಕೊಕ್ಕಡ ಎಂಡೊಸಲ್ಪಾನ್ ಕೇಂದ್ರದಲ್ಲಿ ಇಂದಿರಾ ಗಾಂಧಿ ಜನ್ಮದಿನ ಆಚರಣೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ