22.8 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ವಿಕಲಚೇತನರ ಆಧಾರ್ ಕಾಡಿನ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ

ಬೆಳ್ತಂಗಡಿ ತಾಲೂಕಿನಲ್ಲಿರುವ 25 ವಿಕಲಚೇತನರ ಆಧಾರ್ ಕಾರ್ಡ್ ಗಳಲ್ಲಿ ತಾಂತ್ರಿಕ ದೋಷಗಳನ್ನು ಸರಿ ಪಡಿಸದೆ ಸಂಬಂದಿಸಿದ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಮಸ್ಯೆ ಆಗುತ್ತಿದ್ದ ಹಿನ್ನಲೆಯಿಂದ ಮತ್ತು ಈ ವಿಕಲಚೇತನರು ಮಲಗಿದ್ದಲ್ಲೆ ಇರುವುದರಿಂದ ಈ ಪಲಾನುಭವಿಗಳು ಆಧಾರ್ ಕೇಂದ್ರಕ್ಕೆ ಬಂದು ಆಧಾರ್ ಕಾರ್ಡ್ ನ ಸಮಸ್ಯೆ ಗಳನ್ನು ಸರಿ ಪಡಿಸಲು ಆಸಾಧ್ಯವಾಗಿರುವುದರಿಂದ ಇವರಿಗಾಗಿ ಒಂದು ತಂಡವನ್ನು ರಚನೆ ಮಾಡುವ ಮೂಲಕ ಸಂಬಂಧಿಸಿದವರ ಮನೆ ಬೇಟಿ ಮಾಡಿ ಪೂರ್ಣ ಪ್ರಮಾಣದಲ್ಲಿ ಆಧಾರ್ ನೀಡುವ ಅಭಿಯಾನ ಮಾಡುವಂತೆ ಮಾಡಲು ಬೆಳ್ತಂಡಿ ತಾಲೂಕಿನ ವಿಕಲಚೇತನರ ಮೇಲ್ವಿಚಾರಕ (ಎಂ.ಆರ್.ಡಭ್ಯೂ)ರವರಾದ ಶ್ರೀ ಜೋನ್ ಬ್ಯಾಪ್ಟಿಸ್ಟ್ ರವರು ಮಾನ್ಯ ಜಿಲ್ಲಾಧಿಕಾರಿ ಯವರಲ್ಲಿ ವಿಕಲಚೇತನರ ಆಧಾರ್ ಕಾರ್ಡ್ ಸಮಸ್ಯೆಯನ್ನು ವಿವರಿಸಿ ದಿನಾಂಕ 01.10.2024 ರಂದು ಮನವಿಯನ್ನು ನೀಡಿದರು ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣ ವಿ.ಆರ್.ಡಭ್ಲ್ಯೂ ರವರುಗಳಾದ ಶ್ರೀ ವಿಪುಲ್, ಗ್ರಾಮ ಪಂಚಾಯತ್, ಉಜಿರೆ ಹಾಗೂ ಚಿರಂಜೀವಿ, ಗ್ರಾಮ ಪಂಚಾಯತ್ ಕಣಿಯೂರು ಇವರಿಬ್ಬರು ಕೂಡ ಜೊತೆಯಲ್ಲಿದ್ದುಕೊಂಡು ಸಹಕರಿಸಿದರು.

Related posts

ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ: ಉಜಿರೆಯಲ್ಲಿ ಮ್ಯಾರಥಾನ್ ಓಟ

Suddi Udaya

ಯಕ್ಷ ಸಂಭ್ರಮ- 2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವೇಣೂರು ಕಾರು ಚಾಲಕ ಬೈರಣ್ಣ ನಿಧನ

Suddi Udaya

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ

Suddi Udaya

ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರ ಪಥ ಸಂಚಲನ

Suddi Udaya

ಜು.8 : ಬೆಳ್ತಂಗಡಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಅಭಿನಂದನೆ

Suddi Udaya
error: Content is protected !!