
ಉಜಿರೆ : ಉಮಾಮಹೇಶ್ವರ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸಂತೋಷ್ ಹೆಬ್ಬಾರ್ ಇವರ ಕೊಡುಗೆಯಾಗಿ ನಿರ್ಮಿಸಿರುವ ಕಿರಿಯಾಡಿ ವೃತ್ತ-ನಿನ್ನಿಕಲ್ಲು ಇದರ ಲೋಕಾರ್ಪಣೆ ಕಾರ್ಯಕ್ರಮವು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡ್ವೆಟ್ನಾಯರವರ ದಿವ್ಯ ಹಸ್ತದಿಂದ ಅ. 3ರಂದು ನೆರವೇರಿಸಿದರು.

ಶ್ರೀ ಉಮಾಮಹೇಶ್ವರ ಭಜನೆ ಮಂಡಳಿ ಕಿರಿಯಾಡಿ ಉಜಿರೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.