ಬೆಳ್ತಂಗಡಿ: ಬೆಳ್ತಂಗಡಿ ನಿವಾಸಿ ಎಲ್.ಐ.ಸಿ ಅಭಿವೃದ್ದಿ ಅಧಿಕಾರಿ ಟಿ.ಡಿ ರಾಘವೆಂದ್ರ ಅವರ ಮಾತೃಶ್ರೀ ನಾಗರತ್ನಮ್ಮ (78) ಅವರು ಅಲ್ಪಕಾಲದ ಅಸೌಖ್ಯದಿಂದ ಅ.17ರಂದು ನಿಧನರಾದರು.
ಮೃತರು ಅಪಾರ ಕುಟುಂಬ ವರ್ಗದವರನ್ನು, ಬಂಧು ಬಳಗದವರನ್ನು ಅಗಲಿದ್ದಾರೆ.