25.3 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ನಾರಾವಿ ವಲಯ ಬಂಟರ ಸಂಘದ ಸಭೆ

ನಾರಾವಿ: ನಾರಾವಿ ವಲಯ ಬಂಟರ ಸಂಘದ ಸಭೆಯು ಶ್ರೀ ಮಹಮ್ಮಾ ಯಿ ಸಭಾಭವನ ಸುಲ್ಕೇರಿಯಲ್ಲಿ ಅ. 20ರಂದು ನಡೆಯಿತು ಈ ಸಭೆಯ ಅಧ್ಯಕ್ಷತೆಯನ್ನು ವಲಯ ಬಂಟರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ವಹಿಸಿದ್ದರು ವೇದಿಕೆಯಲ್ಲಿ ನಾರಾವಿ ವಲಯ ಸಂಚಾಲಕರಾದ ರವಿಶೆಟ್ಟಿ ವಿಶ್ವನಾಥ್ ಶೆಟ್ಟಿ, ಸುಳ್ಕೇರಿ ಗ್ರಾಮ ಸಮಿತಿಯ ಗೌರವ ಅಧ್ಯಕ್ಷರಾದ ರಾಮಶೆಟ್ಟಿ ಅಧ್ಯಕ್ಷರಾದ ಮಹಾಬಲ ಶೆಟ್ಟಿ, ವಲಯದ ಕಾರ್ಯದರ್ಶಿ ಶಿವಣ್ಣ ಶೆಟ್ಟಿ ಕೋಶಾಧಿಕಾರಿ ಅರುಣ್ ಶೆಟ್ಟಿ ಉಪಸ್ಥಿತರಿದ್ದರು ಶ್ರೀಮತಿ ಸ್ವಾತಿ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು ಈ ಸಭೆಯಲ್ಲಿ ಕಾಶಿಪಟ್ಟಣ ಗ್ರಾಮ ಸಮಿತಿಯ ಸಭೆಯನ್ನು ನವೆಂಬರ್ 10ನೇ ತಾರೀಕಿನಂದು ಕೊಕ್ರಾಡಿ ಗ್ರಾಮ ಸಮಿತಿಯ ಸಭೆಯನ್ನು ನವೆಂಬರ್ 14ನೇ ತಾರೀಕಿನಂದು ಹಾಗೂ ನಾರಾವಿ ಕುತ್ಲೂರು ಗ್ರಾಮ ಸಮಿತಿಯ ಸಭೆಯನ್ನು ನವೆಂಬರ್ 17ರಂದು ನಡೆಸುವುದೆಂದು ತೀರ್ಮಾನಿಸಲಾಯಿತು ಸಭೆಯಲ್ಲಿ ಹಿರಿಯರಾದ ದೇವರಾಜ ಶೆಟ್ಟಿ ಪೆರಾಡಿ ಸಂಜೀವ ಶೆಟ್ಟಿ ನಾರಾಯಣಶೆಟ್ಟಿ ಪೆರಾಡಿ ರಾಜು ಶೆಟ್ಟಿ ಸುರೇಶ್ ಶೆಟ್ಟಿ ಕೊಕ್ರಾಡಿ ಸುಂದರ ಶೆಟ್ಟಿ, ಸುಲ್ಕೇರಿ ಕೃಷ್ಣಶೆಟ್ಟಿ ನಾರಾವಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಕೂತ್ಲೂರುಹಾಗೂ ಇನ್ನಿತರ ಬಂಟ ಬಂಧುಗಳು ಈ ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು

Related posts

ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಉಸ್ತುವಾರಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ

Suddi Udaya

ಉಜಿರೆ: ವಿಲ್ಸನ್ ಸಂತೋಷ್ ರೊಡ್ರಿಗಸ್ ಹೃದಯಾಘಾತದಿಂದ ನಿಧನ

Suddi Udaya

ನಿಡ್ಲೆಯ ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಇನ್ವೆಸ್ಟ್ ಕರ್ನಾಟಕ -2025 ನಲ್ಲಿ ಭಾಗಿ

Suddi Udaya

ಉಜಿರೆ: ಶ್ರೀ ಧ. ಮಂ. ಆಂ. ಮಾ. ಶಾಲೆಯಲ್ಲಿ ಯೋಗ ಉದ್ಘಾಟನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಮಾದಕವಸ್ತು ಸೇವನೆ ಹಾಗೂ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ

Suddi Udaya

ಬೆಳ್ತಂಗಡಿ :ರಿಕ್ಷಾ ಚಾಲಕ ನೀಲಯ್ಯ ಗೌಡ ನಿಧನ

Suddi Udaya
error: Content is protected !!