ಬೆಳ್ತಂಗಡಿ: ವಿಧಾನಪರಿಷತ್ ಸದಸ್ಯರಾಗಿ ಕಿಶೋರ್ ಕುಮಾರ್ ಪುತ್ತೂರುರವರು ಇಂದು ಪ್ರಮಾಣವಚನ ಸ್ವೀಕರಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗು ಹಲವಾರು ಮಂದಿ ಭಾಗಿಯಾಗಿ ಶುಭಕೋರಿದರು.