ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳಾಲು: ಕೊಲ್ಪಾಡಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಸದಸ್ಯೆ ಶ್ರೀಮತಿ ಟಾಕಮ್ಮ ನಿಧನ by Suddi UdayaNovember 4, 2024November 4, 2024 Share0 ಬೆಳಾಲು: ಇಲ್ಲಿಯ ಕೊಲ್ಪಾಡಿ ಆಲಂಗೂರು ನಿವಾಸಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಸದಸ್ಯೆ ಶ್ರೀಮತಿ ಟಾಕಮ್ಮ ರವರು ಅಸೌಖ್ಯದಿಂದ ನ.3 ರಂದು ನಿಧನರಾಗಿದ್ದಾರೆ. ಮೃತರು ಪತಿ ಚೆನ್ನಪ್ಪ ಗೌಡ, ಮಕ್ಕಳಾದ ಪ್ರೀತಮ್, ಪ್ರೀತೇಶ್, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp