29.5 C
ಪುತ್ತೂರು, ಬೆಳ್ತಂಗಡಿ
April 4, 2025
ನಿಧನ

ಉಜಿರೆ: ಕೊಳಪ್ಪಲ ನಿವಾಸಿ ಡೀಕಯ್ಯ ಪೂಜಾರಿ ನಿಧನ

ಉಜಿರೆ: ಇಲ್ಲಿಯ ಕೊಳಪ್ಪಲ ನಿವಾಸಿ ಡೀಕಯ್ಯ ಪೂಜಾರಿ ರವರು ವಯೋಸಹಜದಿಂದ ನ.7 ರಂದು ಸ್ವ ಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಜಾನಕಿ, ಇಬ್ಬರು ಪುತ್ರರಾದ ಜನಾರ್ದನ, ಸುಭಾಷ್, ಪುತ್ರಿಯರಾದ ಸುಶೀಲ, ಸುಮಲತಾ, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರರು ಮತ್ತು ಸಹೋದರಿಯರು, ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Related posts

ಬಳಂಜ: ನಾಲ್ಕೂರು ನಿವಾಸಿ ಲೀಲಾವತಿ ನಿಧನ

Suddi Udaya

ನಾರಾವಿ ನಾಡಾಯಿ ಶ್ರೀಮತಿ ಪದ್ಮಾವತಿ ನಿಧನ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಕಾಶಿಪಟ್ಣ: ಚಂಪಾ ಅಣ್ಣಿ ದೇವಾಡಿಗ ನಿಧನ

Suddi Udaya

ಹರೀಶ್ ಎನ್. ನಾಳ ಹೃದಯಾಘಾತದಿಂದ ನಿಧನ

Suddi Udaya

ಬೆಳಾಲು ತಾರಗಂಡಿ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya
error: Content is protected !!