24.7 C
ಪುತ್ತೂರು, ಬೆಳ್ತಂಗಡಿ
May 17, 2025
Uncategorized

ಲಾಯಿಲ:ಉಮ್ಮಣ್ಣ ಗೌಡ ನಿಧನ

ಲಾಯಿಲ: ಕೊಯ್ಯುರು ಕ್ರಾಸ್ ಶಿವ ಕೃಪಾ ನಿವಾಸಿ ಕೆ. ಉಮ್ಮಣ್ಣ ಗೌಡ (91ವ) ರವರು ಅಲ್ಪ ಕಾಲದ ಅಸೌಖ್ಯದಿಂದ ನ.9 ರಂದು ನಿಧನ ಹೊಂದಿದ್ದಾರೆ ಇವರು ಮೂರು ಹೆಣ್ಣು ಮಕ್ಕಳಾದ ವಾರಿಜ.ರೇವತಿ ಚಂದ್ರಾವತಿ. ನಾಲ್ಕು ಗಂಡು ಮಕ್ಕಳಾದ ರಮಾನಂದ.ರತ್ನಾಕರ.ಶಿವರಾಮ.ಕೃಷ್ಣ . ಹಾಗೂ ಬಂದು ಬಳಗ ಮತ್ತು ಕುಟುಂಬ ವರ್ಗ ವನ್ನು ಅಗಲಿದ್ದಾರೆ

.

Related posts

ಅ.13-19 : ವಾಣಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಕಾಶ್ ರವರಿಗೆ ಕೃತಕ ಕಾಲಿನ ವ್ಯವಸ್ಥೆ

Suddi Udaya

ಸವಣಾಲು ದೇವಕಿ ಆಚಾರ್ಯ ಹೃದಯಘಾತದಿಂದ ನಿಧನ

Suddi Udaya

ವೇಣೂರು ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮ; 2 ಸಾವಿರ ಗಿಡಗಳ ನಾಟಿ

Suddi Udaya

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Suddi Udaya
error: Content is protected !!