April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸರಳಿಕಟ್ಟೆ ಸ.ಉ.ಪ್ರಾ. ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚನೆ

ಬಾರ್ಯ: ಇಲ್ಲಿಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಸರಳಿಕಟ್ಟೆ 2024-25 ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ಮರು ರಚನೆ ನ. 12 ರಂದು ಮಾಡಲಾಯಿತು.

ಈ ಹಿಂದೆ 2021 ರಲ್ಲಿ ರಚನೆಯಾದ ಹಿರಿಯ ವಿದ್ಯಾರ್ಥಿ ಸಂಘ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು ,ಇದೀಗ ಸಂಘದ ಮರು ರಚನೆ ಮಾಡಲಾಗಿದೆ. ಸರ್ವಾನುಮತ ಅಭಿಪ್ರಾಯದಂತೆ ಅವಿರೋಧ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸುಬ್ರಮಣ್ಯ ರಾವ್, ಉಪಾಧ್ಯಕ್ಷರಾಗಿ ಇನಾಸ್ ರೋಡ್ರಿಗಸ್, ಮುಸ್ತಫ, ಖಜಾಂಚಿಯಾಗಿ ಅಬ್ದುಲ್ ಸಲೀಂ, ಕಾರ್ಯದರ್ಶಿಯಾಗಿ ಹೈದರ್, ಉಪ ಕಾರ್ಯದರ್ಶಿಯಾಗಿ ಕಲಂದರ್ ಶಾಫಿ, ಶಾಕಿರ್, ಮಹಿಳಾ ಸದಸ್ಯರಾಗಿ ಶ್ರೀಮತಿ ಉಮೈರ. ಶ್ರೀಮತಿ ಸಬೀರ, ಸಂಚಾಲಕರುಗಳಾಗಿ ಶ್ರೀಮತಿ ಅನುರಾಧ ಪಿ. ಮುಖ್ಯೋಪಾಧ್ಯಾಯರು, ತನಲ್ ಹಕೀಮ್, ಸಿದ್ದೀಕ್, ಅಭಿಷೇಕ್ ಆರ್ , ಎನ್. ಶಿಕ್ಷಕರು. ಮಹಮ್ಮದ್ ಫಯಾಜ್, ಆಯ್ಕೆಯಾದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಸದಸ್ಯರಿಗೆ ಲೋಕಲ್ ಆರ್ಗನೈಜೇಷನ್ ಡೆವಲಪ್ಮೆಂಟ್ ತರಬೇತಿ

Suddi Udaya

ಕೆಎಸ್ಸಾರ್ಟಿಸಿ ಧರ್ಮಸ್ಥಳ ಘಟಕದ ಸಂಚಾರ ನಿಯಂತ್ರಕ ವರ್ಗೀಸ್ ನಿಧನ

Suddi Udaya

ವಿಪರೀತ ಮಳೆ : ತೆಕ್ಕಾರು ಅತಿಜಮ್ಮ ರವರ ಮನೆಯ ಮಹಡಿ ಸಂಪೂರ್ಣ ಹಾನಿ

Suddi Udaya

ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನಕ್ಕೆ ವಸಂತ್ ಶೆಟ್ಟಿ ಕಲ್ಲುಗುಡ್ಡೆ 92 ಹೇರೂರು ಕಾಪು ರವರಿಂದ 75 ಕುರ್ಚಿಗಳ ಕೊಡುಗೆ

Suddi Udaya

ಕಲ್ಮಂಜ ಪ್ರೌಢಶಾಲಾ ವಿದ್ಯಾರ್ಥಿಗಳು ಯೋಗಾಸನದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಮುಂಡಾಜೆ: ಕಂದಕಕ್ಕೆ ಉರುಳಿದ ಕಾರು

Suddi Udaya
error: Content is protected !!