ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿಕಳೆಂಜ: ಕೊತ್ತೋಡಿ ನಿವಾಸಿ ಸುಂದರ ಗೌಡ ನಿಧನ by Suddi UdayaNovember 18, 2024November 18, 2024 Share0 ಕಳೆಂಜ: ಇಲ್ಲಿಯ ಕೊತ್ತೋಡಿ ತರವಾಡು ಮನೆಯ ಕುಟುಂಬದ ಯಜಮಾನ ಸುಂದರ ಗೌಡ (62ವರ್ಷ) ರವರು ಅಸೌಖ್ಯದಿಂದ ನ.17 ರಂದು ತನ್ನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಚಂದ್ರಾವತಿ, ಪುತ್ರರಾದ ರಂಜಿತ್, ದಿನೇಶ, ಪುತ್ರಿ ರಮ್ಯಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp