ಅಂಡಿಂಜೆ : ಇಲ್ಲಿಯ ನೆಲ್ಲಿಗೇರಿ ನಾಗನಕಟ್ಟೆ ನಿವಾಸಿ ರಮೇಶ ಭಂಡಾರಿ (70 ವ)ರವರು ನ. 20ರಂದು ನಿಧನರಾದರು.
ಮೃತರು ಪತ್ನಿ ಗಿರಿಜಾ, ಮಕ್ಕಳಾದ ಧನಲಕ್ಷ್ಮೀ, ತುಳಸಿ, ಶುಭ, ಸುಮಂಗಳ , ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.