28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೌತಡ್ಕ ಮಹಾಗಣಪತಿ ದೇವಸ್ಥಾನ: ವ್ಯವಸ್ಥಾಪನಾ ಸಮಿತಿಯ 9 ಸದಸ್ಯ ಸ್ಥಾನಕ್ಕೆ 28 ಮಂದಿ ಅರ್ಜಿ

ಕೊಕ್ಕಡ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕೊಕ್ಕಡದ ಶ್ರೀ ಮಹಾಗಣಪತಿ ದೇವಾಲಯ ಸೌತಡ್ಕ ಇದರ ನೂತನ ವ್ಯವಸ್ಥಾಪನಾ ಸಮಿತಿಗೆ ೯ ಮಂದಿ ಸದಸ್ಯರ ಆಯ್ಕೆ ನಡೆಯಲಿದ್ದು, ಈಗಾಲೇ ೨೮ ಮಂದಿ ಅರ್ಜಿ ಸಲ್ಲಿಸಿದ್ದಾರೆ.


ಅರ್ಜಿ ನೀಡಿದವರ ವಿವರ: ಶ್ರೀಮತಿ ನಮಿತಾ ಕೆಪುಳಗುಡ್ಡೆ ತೋಟತ್ತಾಡಿ, ಪ್ರಶಾಂತ್ ಕುಮಾರ್ ಶಾಂತಿ ಜೆ ಕೊಕ್ರಾಡಿ, ಪ್ರಮೋದ್ ಕುಮಾರ್ ಶೆಟ್ಟಿ ಎಂತಿಮರ್, ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ವಳಂಬ್ರ, ಉದಯಶಂಕರ್ ಶೆಟ್ಟಿ ಅರಿಯಡ್ಕ, ಹರೀಶ್ಚಂದ್ರ ಜಿ. ಉಪ್ಪಾರಪಳಿಕೆ, ಸತ್ಯಪ್ರಿಯ ದೇನುಕ ದೊಂಡೋಲೆ, ಶ್ಯಾಮಪ್ರಸಾದ್ ಸಂಪಿಗೆತ್ತಾಯ ಸಂಪಿಗೆ ಕುಕ್ಕಳ, ವಿಶ್ವನಾಥ ಶೆಟ್ಟಿ ಮುಂಡೂರುಪಳಿಕೆ, ಪ್ರಶಾಂತ ರೈ ಅರಂತಬೈಲು ಗೋಳಿತೊಟ್ಟು, ಗಣೇಶ ಕಾಶಿ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ಕೆ. ವಿಶ್ವಂಬರ ಕೊಕ್ಕಡ, ಶ್ರೀಮತಿ ಸುಧಾ ಪಿ. ಸ್ವಾಮಿ ನಿಲಯ ಕೊಡಂಗೆ ನಿಡ್ಲೆ, ರಾಮ್‌ದಾಸ್ ಗೌಡ ಸಂಕ್ರಾಂತಿ ಎ.ಪಿ.ಎಮ್.ಸಿ ಪುತ್ತೂರು, ವಿಶ್ವನಾಥ ಕೆ. ಕೊಲ್ಲಾಜೆ, ಶ್ರೀಮತಿ ಪ್ರಪುಲ್ಲಾ ಆರ್. ಶ್ರೀ ಗಣೇಶ ಕೃಪಾ ನಿಡ್ಲೆ, ಡಿ.ವೆಂಕಪ್ಪ ಗೌಡ ಗಣೇಶ ನಿವಾಸ ಗೋಳಿತೊಟ್ಟು, ಶ್ರೀಮತಿ ಸಿನಿ ತಂಡಶೇರಿ ಕೊಕ್ಕಡ, ಕಿಶೋರ್ ಕುಮಾರ್ ಅರಂಪಾಡಿ ಏನೆಕ್ಕಲ್ ಸುಳ್ಯ, ಗಜಾನನ ಎಮ್. ಗೋಖಲೆ ಸುಂಕದಕಟ್ಟೆ ಬೆಂಗಳೂರು ಉತ್ತರ, ಮಹಾಬಲ ಶೆಟ್ಟಿ ಕೆ. ಸಾರಕೆರೆ ಪುಣಚಪಾಡಿ, ಶೇಖರಪ್ಪ ವಿದ್ಯುತ್‌ನಗರ ಹಾಸನ, ಪ್ರಶಾಂತ್ ರೈ ಅರಂತಬೈಲು ಗೋಳಿತೊಟ್ಟು, ಬಾಲಕೃಷ್ಣ ಎ. ಅಲೆಕ್ಕಿ ಗೋಳಿತೊಟ್ಟು, ಪೂವಪ್ಪ ಪಿ. ಪಾಲೇರಿ ಆಲಂತಾಯ ಕಡಬ, ಪ್ರತೀಕ್ ಎನ್.ಬಿ ನಿಡುಬೆ ಕೊಲ್ಲಮೊಗ್ರು, ಲೋಲಾಕ್ಷ ಎನ್.ಹೆಚ್ ನಾಗರಕಟ್ಟೆ ಬಿಳಿನೆಲೆ ಕೈಕಂಬ ಕಡಬ, ಪ್ರಸಾದ್ ಕೆ.ಎಸ್ ಮಟ್ಲ ಮನೆ ಬೆಳ್ತಂಗಡಿ ಕಸಬ ಇವರುಗಳು ಅರ್ಜಿ ಸಲ್ಲಿಸಿದವರಾಗಿದ್ದಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ರಿಗೆ ಸನ್ಮಾನ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಗಾಯನ ತರಗತಿ ಆರಂಭ

Suddi Udaya

ದ್ವಿಚಕ್ರ ವಾಹನಗಳ ಅಪಘಾತ: ಮೂವರಿಗೆ ಗಂಭೀರ ಗಾಯ

Suddi Udaya

ಜ.27-28: ಹಳೇಪೇಟೆ ಮದರಸ: ಬೃಹತ್ ವಾರ್ಷಿಕ ದ್ಸಿಕ್ರ್ ಹಲ್ಕಾ ಮಜ್ಲಿಸ್ ಬುರ್ದಾ ಮಜ್ಲಿಸ್ ಹಾಗೂ ಧಾರ್ಮಿಕ ಪ್ರವಚನ

Suddi Udaya

ಅರಸಿನಮಕ್ಕಿ: ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ವಾತ್ಸಲ್ಯ ಮನೆ ನಿರ್ಮಾಣದ ಶ್ರಮದಾನ

Suddi Udaya

ಮಚ್ಚಿನ: ಅಂಗನವಾಡಿ ಶಾಲಾ ಮಕ್ಕಳಿಗೆ ಭಜನೆ ಪುಸ್ತಕ ವಿತರಣೆ

Suddi Udaya
error: Content is protected !!