25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪೆರಾಲ್ದರಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ನೂತನ ಆಡಳಿತ ಸಮಿತಿ ರಚನೆ: ಅಧ್ಯಕ್ಷರಾಗಿ ನವಾಝ್ ಶರೀಫ್ ಕಟ್ಟೆ ಆಯ್ಕೆ

ಬೆಳ್ತಂಗಡಿ : ಬದ್ರಿಯಾ ಜುಮ್ಮಾ ಮಸೀದಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆಯು ನ. 29 ರಂದು ಜುಮ್ಮಾ ನಮಾಝಿನ ಬಳಿಕ ಮಸೀದಿ ಹಾಲ್‌ನಲ್ಲಿ ನಡೆಯಿತು.

ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಸ್ವಾಗತ ಮಾಡಿದರು, ಪ್ರದಾನ ಕಾರ್ಯದರ್ಶಿ ಸ್ವಾದಿಕ್ ಮಸೀದಿ ಬಳಿ ವರದಿ ವಾಚನ ಮಾಡಿದರು. ಆ ಬಳಿಕ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಶೇಕಬ್ಬ ಹಾಜಿ ದರ್ಖಾಸ್, ಅಧ್ಯಕ್ಷರಾಗಿ ನವಾಝ್ ಶರೀಫ್ ಕಟ್ಟೆ, ಉಪಾಧ್ಯಕ್ಷರಾಗಿ ಇಬ್ರಾಹಿಂ ತಮುನಾಕ ಕಟ್ಟೆ, ಶಂಶುದ್ದೀನ್ ಕಟ್ಟೆ, ಬಶೀರ್ ವೇಣೂರು , ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಧಿಕ್ ಮಸೀದಿಬಳಿ, ಕಾರ್ಯದರ್ಶಿಯಾಗಿ ಪಿ.ಕೆ. ಶರೀಫ್ ಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ನವಾಝ್ ಮಂಜೋಟ್ಟಿ, ಅಶ್ರಫ್ ಕಟ್ಟೆ, ಕೋಶಾಧಿಕಾರಿಯಾಗಿ ಅಶ್ರಫ್ ಗುಂಡೇರಿ, ಲೆಕ್ಕ ಪರಿಶೋಧಕರಾಗಿ ಸಿದ್ಧೀಕ್ ಮಸೀದಿಬಳಿ, ವ್ಯವಸ್ಥಾಪಕರಾಗಿ ರಫೀಕ್ ಜಿ.ಎ, ಕಾನೂನು ಸಲಹೆಗಾರರಾಗಿ ಶಮೀಮ್ ಯು ಯೂಸುಫ್, ಸಲಹೆಗಾರರಾಗಿ ಹಾಜಿ. ಅಬೂಬಕ್ಕರ್ ಮಂಜೋಟ್ಟಿ, ಖಮರುದ್ದೀನ್ ಮಸೀದಿಬಳಿ ಮತ್ತು ಹಾಜಿ.ಅಬ್ದುಲ್ ಕರೀಂ ಕಾರಂದೂರು ಇವರನ್ನು ಸರ್ವರ ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಜಮಾಅತ್ ಕಮಿಟಿ ಸದಸ್ಯರಾಗಿ ಪಿ.ಕೆ ಆದಂ ಮಂಜೊಟ್ಟಿ, ದಾವೂದ್ ಸಾಹೇಬ್ ಮಂಜೊಟ್ಟಿ, ಅಬ್ಬು ಗಿಂಡಾಡಿ, ಸುಲೈಮಾನ್ ಕಟ್ಟೆ, ನಿಜಾಮ್ ಗಿಂಡಾಡಿ, ಸಮೀರ್ ಮಸೀದಿಬಳಿ, ಇಬ್ರಾಹಿಂ ಮಂಜೊಟ್ಟಿ, ಹಮೀದ್ ಬಾವಿಬಳಿ, ಹೈದರ್ ಮಂಜೊಟ್ಟಿ, ಅಝೀಝ್ ಜಿ.ಏ, ಹಕೀಂ ಕಟ್ಟೆ, ಮುಸ್ತಫಾ ಮಂಜೊಟ್ಟಿ, ಮುಬಾರಕ್ ಮಂಜೊಟ್ಟಿ, ನಾಸಿರ್ ಮಸೀದಿಬಳಿ, ರಜಾಕ್ ಗಿಂಡಾಡಿ, ನಾಸಿರ್ ಅಲಿಮಾರ್, ಇಸ್ಮಾಯಿಲ್ ಮಂಜೊಟ್ಟಿ, ಹಸೈ ಮಂಜೊಟ್ಟಿ, ರಿಯಾಜ್ ಗಿಂಡಾಡಿ, ಇಸಾಕ್ ಕಾಪಿನಡ್ಕ, ರಫೀಕ್ ಪುತ್ತು ಕಟ್ಟೆ ಮತ್ತು ಪಿ.ಕೆ ರಿಯಾಝ್ ಕಟ್ಟೆ, ಸಮದ್ಆ ಯ್ಕೆಯಾದರು.

Related posts

ಪ್ರಿಕೆಜಿ ವಿದ್ಯಾರ್ಥಿ ಸಮಕ್ಷ್ ನ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿಗೆ ಗಡಿಯಾರ ಕೊಡುಗೆ

Suddi Udaya

ಬೆಳ್ತಂಗಡಿ ಶ್ರೀ ಲಕ್ಷ್ಮೀ ಪಟಾಕಿ ಅಂಗಡಿಯಲ್ಲಿ ಉತ್ತಮ ರೀತಿಯ ಪಟಾಕಿ ಲಭ್ಯ

Suddi Udaya

ನೆರಿಯ: ಕೋಲೋಡಿ ನಿವಾಸಿ ಜಯಂತ್ ಅಸೌಖ್ಯದಿಂದ ನಿಧನ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

ಚಾರ್ಮಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಬಿಜೆಪಿ ಬೂತ್ ಸಮಿತಿ ಸಾವ್ಯ ಇದರ ನೂತನ ಅಧ್ಯಕ್ಷರಾಗಿ ಶಶಿಧರ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಜಗದೀಶ್ ಹೆಗ್ಡೆ ಆಯ್ಕೆ

Suddi Udaya
error: Content is protected !!