ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಉಜಿರೆ ಹಾ.ಉ.ಸ. ಸಂಘದ ವತಿಯಿಂದ ಬದನಾಜೆ ಶಾಲೆಯ ನೂತನ ಸಭಾಂಗಣಕ್ಕೆ ದೇಣಿಗೆ ಹಸ್ತಾಂತರ by Suddi UdayaNovember 30, 2024November 30, 2024 Share0 ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಬದನಾಜೆ ಉ.ಪ್ರಾ. ಶಾಲೆಯ ನೂತನ ಸಭಾಂಗಣಕ್ಕೆ ರೂ 10000 ದೇಣಿಗೆ ನೀಡಿದರು. ಪದಾಧಿಕಾರಿಗಳ ಸಮ್ಮುಖದಲ್ಲಿ ಅಧ್ಯಕ್ಷರು ದೇಣಿಗೆಯ ಚೆಕ್ ನ್ನು ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ ಬದನಾಜೆಯ ಪದಾಧಿಕಾರಿ ಶ್ರೀಮತಿ ನಾಗವೇಣಿ ಇವರಿಗೆ ಹಸ್ತಾಂತರಿಸಿದರು. Share this:PostPrintEmailTweetWhatsApp