ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಮುಂಡಾಜೆ : ಹೆದ್ದಾರಿ ಸೇತುವೆಯ ಕಾಮಗಾರಿಯ ವೇಳೆ ಹಿಟಾಚಿ ಪಲ್ಟಿ by Suddi UdayaDecember 11, 2024December 11, 2024 Share1 ಮುಂಡಾಜೆ: ಇಲ್ಲಿಯ ಪರಶುರಾಮ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹಾದುಹೋಗುವ ಸೇತುವೆಯ ಕಾಮಗಾರಿ ನಡೆಯುತ್ತಿರುವ ಸಂದರ್ಭ ಹಿಟಾಚಿ ಪಲ್ಟಿಯಾದ ಘಟನೆ ಡಿ.11 ರಂದು ಮಧ್ಯಾಹ್ನ ನಡೆದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. Share this:PostPrintEmailTweetWhatsApp