ಮೇಲಂತಬೆಟ್ಟು: ಇಲ್ಲಿಯ ಶಾಂತಿನಗರ ನಿವಾಸಿ ಐಸಾಕ್ ಡಿಸೋಜಾ ರವರು ಹೃದಯಾಘಾತದಿಂದ ಡಿ.11 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಸೆಲೆಸ್ಟಿನ್ ಬೆನ್ನಿಸ್, ಇಬ್ಬರು ಪುತ್ರರು, ಓರ್ವೆ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.