ಉಜಿರೆ: ಉಜಿರೆ 45ನೇ ವರ್ಷದ ಶಾರದಾ ಪೂಜಾ ಸಮಿತಿಯ ಸಭೆಯು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಶರತ್ ಕೃಷ್ಣ ಪಡುವೆಟ್ನಾಯ, ಅಧ್ಯಕ್ಷರಾಗಿ ರಾಧಾಕೃಷ್ಣ ಶೆಟ್ಟಿ, ಉಪಾಧ್ಯಕ್ಷರಾಗಿ ಶ್ಯಾಮ ಭಟ್ ಅತ್ತಾಜೆ, ಸುಧಾಕರ ಶೆಟ್ಟಿಗಾರ್, ರಾಜು ಹೆಗ್ಡೆ, ಗೀತಾ ವಾಮನ ಬೆಂಡೆ, ಕಾರ್ಯದರ್ಶಿಯಾಗಿ ವಿದ್ಯಾಕುಮಾರ್ ಕಾಂಚೊಡು, ಕೋಶಾಧಿಕಾರಿಯಾಗಿ ರಾಮಕಿಶನ್ ಉಜಿರೆ, ಜೊತೆ ಕಾರ್ಯದರ್ಶಿಯಾಗಿ ಪ್ರಮೋದ್ ರೆಂಜಳ,
ಅಜಿತ್ ಕುಮಾರ್ ಕುಂಜರ್ಪ, ಕಾರ್ಯಾಲಯ ಸಮಿತಿ ಶಿವಪ್ರಸಾದ್ ಸೂರ್ಯ, ವೈದಿಕ ಸಮಿತಿ ಮಾಧವ ಹೊಳ್ಳ, ಆಯ್ಕೆಯಾಗಿದ್ದಾರೆ.