ಕಳೆಂಜ ಗ್ರಾಮದಪು ಜೇರಿಪಾಲ್ ಮೋನಪ್ಪ ಗೌಡ ರವರ ಅಡಿಕೆ ತೋಟಕ್ಕೆ ಇಂದು (15ರಂದು) ಬೆಳಿಗ್ಗೆ ಕಾಡಾನೆಗಳು ದಾಳಿ ಮಾಡಿದ್ದು, ಸುಮಾರು 20 ಅಡಿಕೆ ಗಿಡಗಳನ್ನು ನಾಶ ಮಾಡಿದೆ.