ಸವಣಾಲು ಅಂಗರ್ದೋತ್ತು ವಾತ್ಸಲ್ಯ ನಿವಾಸಿ ಮಹಾಬಲ ಭಂಡಾರಿ (76 ವ) ರವರು ಅಲ್ಪಕಾಲದ ಅಸೌಖ್ಯದಿಂದ
ಡಿ 15ರಂದು ನಿಧನರಾದರು.
ಮೃತರು ಪತ್ನಿ ಲೀಲಾವತಿ ಭಂಡಾರಿ, ಇಬ್ಬರು ಪುತ್ರರಾದ ರಘುನಾಥ್ ಭಂಡಾರಿ, ರಾಜೇಶ್ ಭಂಡಾರಿ, ಪುತ್ರಿ ರಮ್ಯಾ ಜಯಾನಂದ್ ಶೆಟ್ಟಿ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.