ಸವಣಾಲು : ಇಲ್ಲಿಯ ಹಂದಿಲ ನಿವಾಸಿ ಆಟೋ ಚಾಲಕರಾದ ಲೋಕಯ್ಯ ಹೆಗ್ಡೆ (52ವ) ಇವರು ಅಲ್ಪಕಾಲದ ಅಸೌಖ್ಯದಿಂದ ಡಿ 18 ರಂದು ನಿಧನರಾಗಿದ್ದಾರೆ.
ಮೃತರು, ಪತ್ನಿ ಉಷಾ ಮಕ್ಕಳಾದ ಧನುಷ್, ಸ್ವಾತಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.