ಪೆರಿಂಜೆ: ಪೆರಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಇದರ ಆಡಳಿತ ಮಂಡಳಿಯ ನಿರ್ದೇಶಕರ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎನ್. ಸೀತಾರಾಮ ರೈ, ಉಪಾಧ್ಯಕ್ಷರಾಗಿ ವಿಠಲ ಸಿ. ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಸುಧಾಕರ ಪಿ. ಪೂಜಾರಿ, ಆನಂದ ಬಂಗೇರ, ಸತೀಶ ಶೆಟ್ಟಿ, ಕೇಶವ, ಧರ್ಣಪ್ಪ ಪೂಜಾರಿ, ಶಂಕರ ಪೂಜಾರಿ, ಸಂಜೀವ, ಅನಿಲ್, ಪಿ. ಆನಂದ ಕುಲಾಲ್, ಅನಿತಾ, ನಳಿನಾಕ್ಷಿ ಕೆ. ಆಯ್ಕೆಯಾಗಿದ್ದಾರೆ.