ಬೆಳ್ತಂಗಡಿ : ವಿಶ್ವ ಹಿಂದೂ ಪರಿಷದ್, ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಚಾರ್ಮಾಡಿಯ ಮೃತ್ಯುಂಜಯ ನದಿಗೆ ಮಾತೃಸ್ವರೂಪಿ ಗೋವಿನ ರುಂಡ, ಅಂಗಾಂಗಗಳನ್ನು ಎಸೆದು ಹಿಂದೂಗಳ ಪವಿತ್ರತೆಗೆ ಧಕ್ಕೆ ತಂದಿರುವ ದುಷ್ಟರನ್ನು ಬಂಧಿಸಲು ವಿಫಲವಾದ ಪೋಲಿಸ್ ಇಲಾಖೆ ಮತ್ತು ಸರಕಾರದ ವಿರುದ್ಧ ಜ. 06 ರಂದು ಬೆಳಗ್ಗೆ10 ಗಂಟೆಗೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಪೇಟೆಯಲ್ಲಿ “ಕಕ್ಕಿಂಜೆ ಚಲೋ” ನಡೆಯಲಿದೆ.
next post