ಬೆಳ್ತಂಗಡಿ: ತೀರ್ಪು ಟೆಲಿಫಿಲ್ಮ್ ಗೆ ಮಂಗಳೂರು ಕುದ್ರೋಳಿ ದೇವಸ್ಥಾನದಲ್ಲಿ ವಾಲ್ಟರ್ ನಂದಳಿಕೆ, ವಿಜಯ ಕುಮಾರ್ ಕೋಡಿಯಾಲಬೈಲು ಜ. 3 ರಂದು ಮುಹೂರ್ತಕ್ಕೆ ಚಾಲನೆ ನೀಡಿದರು.
ಲಾಂಛನದಲ್ಲಿ “ತೀರ್ಪು” ಪ್ರೀತಿ ಅಮರ ಟೆಲಿ ಫೀಲ್ಮ್ ಚಿತ್ರಕಥೆ, ನಿರ್ದೇಶನ ಮನು ಉಜಿರೆ, ಕ್ಯಾಮರಾ ಪ್ರಣೀತ್ ಕುಲಾಲ್ ಬೆಳ್ತಂಗಡಿ ಸಂಭಾಷಣೆ ಕೃಷ್ಣ ಬೆಳ್ತಂಗಡಿ, ನಾಯಕರಾಗಿ ಉಮೇಶ್ ಪ್ರಭು ಧರ್ಮಸ್ಥಳ, ಮುಖ್ಯ ಪಾತ್ರ ದಲ್ಲಿ ನಾಟ್ಯ ವಿದ್ಯುಷಿ ಶಾಂಭವಿ ಆಚಾರ್, ಶಿವಪ್ಪ ಬಿರ್ವ, ಶಶಿ, ಪ್ರಥಮ್ ಶೆಟ್ಟಿ, ದೀಕ್ಷಿತಾ ಪೂಜಾರಿ, ಧರ್ಮಸ್ಥಳದ ಯುವಕರ ತಂಡ ನಟಿಸುತ್ತಿದ್ದು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.