ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇವರು ನಡೆಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಮಾ। ರಿತ್ವಿಕ್‌ರಾಜ್ ಅಂಡಿಂಜೆ (8ನೇ ತರಗತಿ, ಸೈಂಟ್ ಪೀಟರ್ ಆಂಗ್ಲಮಾಧ್ಯಮ ಶಾಲೆ, ಅಳದಂಗಡಿ) ಇವರು 71.42% ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ.
ಭಾರತಿ ಶಿಶು ಮಂದಿರ ಮತ್ತು ಸೇವಾ ಶರಧಿ ವಿಶ್ವಸ್ಥ ಮಂಡಳಿ ವೇಣೂರು ಇವರು ನಡೆಸುತ್ತಿರುವ ಕಲಾ ಸೌರಭ ಸಂಗೀತ ತರಗತಿಯ ವಿದ್ವಾನ್ ಜಿ. ಜೆ ಜಗದೀಶ್ ಹಾಗೂ ವಿಧುಷಿ ಲಾವಣ್ಯ ಜಗದೀಶ್ ಮೂಡುಬಿದ್ರೆ ಇವರ ವಿದ್ಯಾರ್ಥಿ.