ಬೆಂಗಳೂರಿನಲ್ಲಿ ಇತ್ತೀಚೆಗೆ ಭಾರತೀಯ ಜೈನ್ ಮಿಲನ್ ವಲಯ – 8 ಇವರ ಆಯೋಜನೆಯಲ್ಲಿ ನಡೆದ ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆ – 8 ಸೀಸನ್ ನಲ್ಲಿ ಬೆಳಗಾವಿಯ ವಿಶಾರದಾ ನೃತ್ಯ ತಂಡವು ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಈ ಜಿನಭಜನೆಯ ಸಾಹಿತ್ಯವು ಬೆಳ್ತಂಗಡಿ ತಾಲ್ಲೂಕಿನ ನಿರಂಜನ್ ಜೈನ್ ಕುದ್ಯಾಡಿ ಅವರ ರಚನೆಯದಾಗಿತ್ತು.