September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿ

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 24 ಅಭ್ಯರ್ಥಿಗಳ ಚಿಹ್ನೆ

ನಿಡ್ಲೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ.15 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು 24 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಅಭ್ಯರ್ಥಿಗಳ ಚಿಹ್ನೆಯು ಪ್ರಕಟಗೊಂಡಿದ್ದೆ.

ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ರಮೇಶ್ ರಾವ್, ಧನಂಜಯ ಗೌಡ ಕಳೆಂಜ, ವಿಜಯ ಕುಮಾರ್ ಹೆಚ್, ಜಯರಾಮ ಪಾಳಂದ್ಯೆ ಎಸ್, ಆನಂದ ಗೌಡ ಎಂ.,ಕೆ. ಹೇಮಂತ ಗೌಡ, ಹಿಂದುಳಿದ ವರ್ಗ ಎ ಮೋಹನ್ ಪೂಜಾರಿ ಬಿ., ಹಿಂದುಳಿದ ವರ್ಗ ಬಿ ಧನಂಜಯ ಬಿ., ಮಹಿಳಾ ಮೀಸಲು ಕ್ಷೇತ್ರ ಗಾಯತ್ರಿ ಹೆಚ್. ಗೌಡ, ವಿಜಯಲಕ್ಷ್ಮೀ ಕೆ., ಪ.ಜಾತಿ ಕ್ಷೇತ್ರದಿಂದ ರಾಜು, ಪ.ಪಂ. ಕ್ಷೇತ್ರ ಡೀಕಯ್ಯ ಎಂ.ಕೆ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ:

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಅಶೋಕ್ ಭಟ್ ಕೆ., ಗಣೇಶ್ ಗೌಡ ಬಿ., ಮಾಧವ ಗೌಡ ಎಂ., ವೀರೇಂದ್ರ ಕುಮಾರ್, ಶ್ಯಾಮ್ ಪ್ರಕಾಶ್ ಭಟ್, ಸೆಬಾಸ್ಟಿನ್ ಪಿ. ಟಿ. ಯಾನೆ ಕುಟ್ಟಪ್ಪ, ಹಿಂದುಳಿದ ವರ್ಗ ಎ -ಸೋಮಪ್ಪ ಪೂಜಾರಿ , ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ವಾಸಪ್ಪ ಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಐಶ್ವರ್ಯ ಜೆ. ಶೆಟ್ಟಿ, ಪ್ರೇಮ, ಪ.ಜಾತಿ ಕ್ಷೇತ್ರ ಶ್ರೀಧರ್ ಎಸ್., ಪ. ಪಂಗಡ ಆನಂದ ಮಲೆಕುಡಿಯ ಸ್ಪರ್ಧಿಸಲಿದ್ದಾರೆ.

Related posts

ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಂದ ರಕ್ತದಾನ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ವತಿಯಿಂದ ಅಂತರ್ ಜಿಲ್ಲಾ ಪುರುಷರ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ಅಧ್ಯಕ್ಷರಾಗಿ ರವಿ ಪೂಜಾರಿ, ಕಾರ್ಯದರ್ಶಿಯಾಗಿ ದಾಮೋದರ ಆಯ್ಕೆ

Suddi Udaya

ವೇಣೂರು ಸರಕಾರಿ ಜಾಗದಲ್ಲಿ ಚಿರತೆಯ ಮೃತದೇಹ ಪತ್ತೆ

Suddi Udaya

71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024: ಬೆಳ್ತಂಗಡಿ ತಾಲೂಕು ಮಟ್ಟದ ಸಹಕಾರ ಸಪ್ತಾಹ ಉದ್ಘಾಟನೆ

Suddi Udaya

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya
error: Content is protected !!