ಉಜಿರೆಯ ಕುಂಜರ್ಪ ನಿವಾಸಿ ಆನಂದ ಪೂಜಾರಿ (56ವ) ರವರು ಅನಾರೋಗ್ಯದಿಂದ ಜ.15ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಟ್ಯಾಂಕರ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ವೇದವತಿ, ಪುತ್ರಿಯರಾದ ಅನಿತಾ, ಶ್ವೇತಾ, ಓರ್ವ ಪುತ್ರ ಅಭಿಷೇಕ್, ಅಳಿಯಂದಿರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.