ಮುಂಡೂರು: ಪಾವನನಡೆ ಪ್ರತಿಷ್ಠಾನ (ರಿ) ಪಾಪಿನಡೆ ಗುತ್ತು
ಮುಂಡೂರು ನಲ್ಲಿ ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜ.19 ರಂದು ವಿಜೃಂಭಣೆಯಿಂದ ನಡೆಯಿತು.
ಜ.19 ರವಿವಾರ ಬೆಳಿಗ್ಗೆ ಗಂಟೆ 10-15ಕ್ಕೆ ಒದಗುವ ಮೀನ ಲಗ್ನ ಸುಮುಹೂರ್ತದಲ್ಲಿ ವೆಂಕಟೇಶ ಶಾಂತಿ ಇವರ ನೇತೃತ್ವದಲ್ಲಿ ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನ ಶಿಲಾನ್ಯಾಸ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾವನನಡೆ ಪ್ರತಿಷ್ಠಾನ (ರಿ) ಪಾಪಿನಡೆ ಗುತ್ತು ಇದರ ಅಧ್ಯಕ್ಷ ರಾಜೀವ ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಮಂಗಳಗಿರಿ ಮುಂಡೂರು,
ಕಾರ್ಯದರ್ಶಿಚೇತನ್ ಗೇರುಕಟ್ಟೆ ಅಧ್ಯಾಪಕರು , ಉಪಾಧ್ಯಕ್ಷಿ
ಡಾ. ಚಂದ್ರಾವತಿ ನೂಜೇಲು ಪ್ರಾಧ್ಯಾಪಕರು, ಕೋಶಾಧಿಕಾರಿ
ಬ್ರಿಜೇಶ್ ಜೆ. ಕೋಟ್ಯಾನ್ ಬಿ.ಇ. ಬೆಂಗಳೂರು, ಜೊತೆ ಕಾರ್ಯದರ್ಶಿ
ಜಗನ್ನಾಥ ಆಂತ್ರಂಗೆ ,ಎಮೆ೯ತ್ತೋಡಿ ಗುತ್ತು ಕಿಶೋರ್ ಹೆಗ್ಡೆ, ಮುಂಡೂರು ಗುತ್ತು ಅಶೋಕ್ ಕುಮಾರ್ ಜೈನ್ , ಚಾಮರಾಜ ಸೇಮಿತಾ, ಹಾಣಿಂಜೆ ಗುತ್ತು ಸಿತಾರಾಮ ಶೆಟ್ಟಿ, ಸವಣಾಲು ಬೊಳ್ಳೋಟ್ಟು ಗುತ್ತು ಗಣೇಶ್ ಶೆಟ್ಟಿ, ಸವಣಾಲು ಹಂದಿಲ ಚಂದಪ್ಪ ಶೆಟ್ಟಿ, ಸವಣಾಲು ಕೊರಂಟಬೆಟ್ಟು ಸುರೇಶ್ ಪೂಜಾರಿ, ಸವಣಾಲು ಕುಕ್ಕುಜೆ ಉದಯ ಕುಮಾರ್, ಮುಂಡೂರು ಕಿನ್ನಂಜೆ ಅನಿಲ್ ಕುಮಾರ್, ಮೇಲಂತಬೆಟ್ಟು ಓಡ್ಯಾನೆ ಗಿರೀಶ್ ಪೂಜಾರಿ,
ಮೇಲಂತಬೆಟ್ಟು ಪಾಲೆತ್ತಡಿಗುತ್ತು ಅಶೋಕ್ ಪೂಜಾರಿ, ಮುಂಡೂರು ಅವ೯ದ ಕಲ ಶ್ರೀಧರ ಪೂಜಾರಿ, ರವಿಚಂದ್ರ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ, ಸದಸ್ಯ ಸಂತೋಷ್ ಕುಮಾರ್,ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯಾದವ ಕುಲಾಲ್, ಪ್ರಮುಖರಾದ ರಾಜೀವ್ ಸಾಲ್ಯಾನ್, ರಮಾನಂದ ಸಾಲ್ಯಾನ್, ಗ್ರಾ.ಪಂ. ಕಾಯ೯ದಶಿ೯ ವಸಂತ ಪೂಜಾರಿ, ಪಾವನನಡೆ ಪ್ರತಿಷ್ಠಾನ (ರಿ) ಪಾಪಿನಡೆ ಗುತ್ತು ಇದರ ಗೌರವ ಸಲಹೆಗಾರರಾದ ಆನಂದ ಸುವರ್ಣ ಮಂಗಳೂರು,ಸಂತೋಷ್ ಕುಮಾರ್ ಮೇಗಿನ ಕಿಣಿಂಜೆ,
ಜಗನ್ನಾಥ ಪೂಜಾಫಲ, ನಿತಿನ್ ಗೇರುಕಟ್ಟೆ,ಶಶಿಧರ ಬೆಳ್ಳಾರೆ,
ಉಮೇಶ್ ನಾವರ, ಜಯಾನಂದ ಕುಮಟ, ಗಗನ್ ಮಡಿಕೇರಿ,
ಕಾರ್ತಿಕ್ ಮಂಗಳೂರು,ಕಶ್ಯಪ್ ಕುದ್ರೋಳಿ, ಸುದೀಪ್ ರಾಜ್ ನೂಜೇಲು, ಹರ್ಷಿತ್ ಕರಂಬಾರು, ನೋಣಯ್ಯ ಪೂಜಾರಿ ಹಿಬರೋಡಿ,
ನವೀನ ಹಿಮರಡ್ಡ, ಸುಧಾಕರ ಮಾಡಾವು, ಶುಭಕರ ಸುಳ್ಳೋಡಿ,
ಜಗನ್ನಾಥ ಪಾಪಿನಡೆ, ಚಿದಾನಂದ ಮಾನ್ಯರೊಟ್ಟು, ಶ್ರೀಕಾಂತ್ ಕಡಿಗೇರುಬೆಟ್ಟು,ಬಾಬು ಪೂಜಾರಿ ಪರನೀರು,ಅರುಣ್ ಕೆಳಗಿನಬೆಟ್ಟು,
ಸುಕೇಶ್ ಹಿಬರೋಡಿ, ಪುನೀತ್ ಶಿರ್ಲಾಲು, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು ಹಾಗೂ ಪಾವನ ನಡೆ ಕುಟುಂಬಸ್ಥರು, ಗ್ರಾಮಸ್ಥರು, ಭಕ್ತಾದಿಗಳು
ಊರ, ಪರವೂರ ಭಕ್ತರು ಉಪಸ್ಥಿತರಿದ್ದರು.