ಮುಂಡಾಜೆ: ಮುಂಡಾಜೆ ಗ್ರಾಮದ ಶ್ರೀ ಮೂರ್ತಿಲ್ಲಾಯ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ದ.ಕ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ನೇಮಕಗೊಳಿಸಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ರಾಘವ ಶೆಟ್ಟಿ ನೈಯಾಲು ಮನೆ ಮುಂಡಾಜೆ, ಕಾರ್ಯದರ್ಶಿಯಾಗಿ ಬಾಬು ಪೂಜಾರಿ ಕೆ. ಶ್ರೀದೇವಿ ನಗರ ಕೂಳೂರು, ಖಜಾಂಚಿಯಾಗಿ ಎ.ರಾಮಚಂದ್ರ ಭಟ್ ಅರೆಕಲ್ಲು ಮನೆ ಮುಂಡಾಜೆ ಇವರು ಆಯ್ಕೆಯಾಗಿದ್ದಾರೆ.
ಪ್ರಧಾನ ಅರ್ಚಕರಾದ ಮುರಳೀಧರ ಭಟ್, ರಂಜನ್ ಪಡೀಲ್ ಮನೆ ಮುಂಡಾಜೆ, ಶ್ರೀಮತಿ ರೋಹಿಣಿ ಬಾವಂತಬೆಟ್ಟು ಮುಂಡಾಜೆ, ಶ್ರೀಮತಿ ವಸಂತಿ ಸೋಮಂತ್ತಡ್ಕ ಮನೆ ಮುಂಡಾಜೆ, ಧರ್ಣಪ್ಪ ಗೌಡ ದೇವಸ್ಯ ಮನೆ ಮುಂಡಾಜೆ, ದಿನೇಶ್ ಪಟವರ್ಧನ್ ಗುಂಡದ ಬಳಿ ಮುಂಡಾಜೆ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದಾರೆ.