25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ವಾರ್ಷಿಕ ಮಹೋತ್ಸವ ಮಹೋತ್ಸವ ಧಾರ್ಮಿಕ ಶ್ರದ್ದೆ ಮತ್ತು ಭಕ್ತಿಯಿಂದ ಹತ್ತು ದಿನಗಳ ವರೆಗೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥ ಗಳನ್ನು ಸಂತ ಅಲ್ಫೋನ್ಸ ಮುಖಾಂತರ ಪ್ರಭು ಕ್ರಿಸ್ತರಲ್ಲಿ ಭಿನ್ನವಿಸಿ ಕೊಳ್ಳಲಾಯಿತು. ನೋವೇನಾ, ಬಲಿಪೂಜೆ,ಆಕರ್ಷಕ ಮೆರವಣಿಗೆ, ಅನ್ನ ಸಂತರ್ಪಣೆ ಹಾಗೂ ವಿವಿಧ ಮನೋರಂಜನ ಕಾರ್ಯಕ್ರಮಗಳಿಂದ ಅದ್ದೂರಿ ಯಾಗಿ ಆಚರಿಸಲಾಯಿತು.

ಕ್ರೈಸ್ತ ಸಮಾಜದ ವಿವಿದ ಧರ್ಮ ಗುರುಗಳ ಸಾನಿದ್ಯ ಹಬ್ಬಕ್ಕೆ ವಿಶೇಷ ಕಳೆಯನ್ನು ನೀಡಿತು. ರಾಸ ಬಲಿಪೂಜೆ ಯಲ್ಲಿ ರೆ. ಫಾ.ಸಿಬಿ ತೋಮಸ್ ಪನಚಿಕ್ಕಲ್,ರೆ. ಫಾ.ಜೇಮ್ಸ್ ಬೆಥನಿ,ರೆ. ಫಾ.ಅರುಣ್ ಕೊಕ್ಕಡ,ರೆ. ಫಾ.ನೋಮಿಸ್ ಸೆಂಟ್ ಜಾರ್ಜ್,ರೆ. ಫಾ.ಬಿಜು ಜೋನ್, ಪುತ್ತೂರು ಧರ್ಮ ಪ್ರಾಂತ್ಯ,ರೆ. ಫಾ. ಅನಿಷ್ ಆರ್ಲ ಕೊಣಾಲು.ರೆ. ಫಾ.ಬಿನು ವರ್ ಗೀಸ್ ಇಚಿಲಂಪಾಡಿ,ರೆ. ಫಾ.ಜೋಬಿಷ್ ತಡತಿಲ್ ಸೆಂಟ್ ಸ್ಟೀಪ ನ್ ನೆಲ್ಯಾಡಿ, ರೆ. ಫಾ.ಜೋಸೆಫ್ ಪಾòಪಕ್ಕಲ್ ಅಡ್ಡ ಹೊಳೆ,ರೆ. ಫಾ.ಜೈಸನ್ ಬೆಥನಿ, ರೆ ಫಾ ಹಣಿ ಜೇಕಬ್, ರೆ ಫಾ. ಜೋಬಿಷ್ ಉದನೆ, ರೆ ಫಾ ಜೋಸೆಫ್ ಪೂದಕ್ಕುಯಿ ಶಿರಾಡಿ,ರೆ ಫಾ.ಜಿಬಿನ್ ಬೋಬಿ ಕೊಕ್ಕಡ,ರೆ ಫಾ ಜಿಜನ್ ಮೊದಲಾದವರು ಭಾಗವಹಿಸಿದ್ದರು

ಟ್ರಷ್ಟಿ ಗಳಾದ ಅಲೆಕ್ಸಾಂಡರ್ ಚೆಮ್ಪಿತಾನಮ್, ಜೋಬಿನ್ ಪರಪರಾಗತ್, ಅಲ್ಬಿನ್ ಕೈದ ಮಟ್ಟಮ್, ಶಿಬು ಪನಚಿಕ್ಕಲ್ ಮೇಲುಸ್ತುವಾರಿ ವಹಿಸಿದ್ದರು.

ರೆ ಫಾ. ಶಾಜಿ ಮಾತ್ಯು ಪುಣ್ಯ ಕ್ಷೇತ್ರದ ಧರ್ಮ ಗುರುಗಳು ಸ್ವಾಗತಿಸಿ, ರೆ ಫಾ ಎಬಿನ್ ವಂದಿಸಿದರು.

Related posts

ಪಜಿರಡ್ಕ ಶ್ರೀಸದಾಶಿವೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ

Suddi Udaya

ಕುಂಟಿನಿ ಎಸ್.ಬಿ.ಎಸ್ ಚುನಾವಣೆ: ಅಧ್ಯಕ್ಷರಾಗಿ ಮುಹಮ್ಮದ್ ಉವೈಸ್ ಆಯ್ಕೆ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಡಾ. ಯು.ಸಿ. ಪೌಲೋಸ್ ಅವರಿಗೆ ‘ಕೀರ್ತಿಶೇಷ ಜಿ.ಎನ್. ಭಿಡೆ’ ಪ್ರಶಸ್ತಿ

Suddi Udaya

ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳ ವೈಭವ:ಕನ್ನಡಿಗರ ‘ಟಾಕೀಸ್’ ಆ್ಯಪ್ ಓಟಿಟಿಯಿಂದ ಹೊಸ ಇತಿಹಾಸ

Suddi Udaya

ಉಜಿರೆಯಲ್ಲಿ ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಮಲ್ಟಿ‌ ಶೋರೂಮ್ ಅದ್ದೂರಿ ಉದ್ಘಾಟನೆ

Suddi Udaya

ಧರ್ಮಸ್ಥಳದಲ್ಲಿ ನೂತನ ಶಿಲಾಮಯ ಧ್ವಜಸ್ತಂಭಕ್ಕೆ ಭವ್ಯ ಸ್ವಾಗತ

Suddi Udaya
error: Content is protected !!