25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ ; ಯಾವುದೇ ಬಟ್ಟೆ ಖರೀದಿಸಿದರೂ ರೂ.200 ಮಾತ್ರ

ಬೆಳ್ತಂಗಡಿ: ಗ್ರಾಹಕರ ಅನುಕೂಲಕ್ಕಾಗಿ ಪುರುಷರ, ಮಹಿಳೆಯರ ಬಟ್ಟೆಗಳು 80% ಡಿಸ್ಕೌಂಟ್ ದರದಲ್ಲಿ ಬೃಹತ್ ಮಾರಾಟವು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಸಭಾ ಭವನದಲ್ಲಿ ಪ್ರಾರಂಭಗೊಂ ಡಿದೆ.


ಬೆಳ್ತಂಗಡಿ ಜನತೆಗೆ ಸುವರ್ಣಾವಕಾಶವಾಗಿದ್ದು ಮಹಿಳೆಯರ ಮತ್ತು ಪುರುಷರ ಉಡುಪುಗಳು ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರೀಟೆಲ್ 80% ವರೆಗೆ ರಿಯಾಯಿತಿ ಮಾರಾಟ. ಗ್ರಾಹಕರಿಗೆ ರೂ.150/- ಮತ್ತು 200 ಮಾರಾಟ ನಡೆಯಲಿದೆ.

ಯಾವುದೇ ಫ್ಯಾನ್ಸಿ ಬಟ್ಟೆ ಖರೀದಿಸಿ ಈಗ ಕೇವಲ ಸ್ಪೆಷಲ್ ಆಫರ್ ರೂ 200/-, ರೌಂಡ್ ನೆಕ್ ಟೀ-ಶರ್ಟ್, ಕಾಲರ್ ನೆಕ್ ಟೀ ಶರ್ಟ್ ಕೇವಲ ರೂ. 200/-250/-300/- ಕ್ಕೆ ಸಿಗಲಿದೆ. ಬ್ರಾಂಡೆಡ್ ಆಫೀಸ್‌ವೇರ್ ಟೀ-ಶರ್ಟ್, ಆಕ್ರಿಲಿಕ್ ಕಾಲರ್ ಟೀ-ಶಟ್, ಲೂಪ್‌ನೆಕ್ ಟಿ-ಶರ್ಟ್, ರೌಂಡ್ ನೆಕ್ ಶರ್ಟ್, ಟ್ರ‍್ಯಾಕ್ ಪ್ಯಾಂಟ್‌ಗಳು, ನೈಟ್ ಪ್ಯಾಂಟ್‌ಗಳು, ರಾಜಸ್ಥಾನಿ ಪ್ರಿಂಟೆಡ್ ಕಾಟನ್ ಕುರ್ತಿ, ಅಹಮದಾಬಾದ್ ಪ್ರಿಂಟೆಡ್ ಕುರ್ತಿ, ಜಾರ್ಜೆಟ್ ಪ್ರಿಂಟೆಡ್ ಕುರ್ತಿ, ಲೇಡಿಸ್ ಜಾಕೆಟ್, ಲೇಡಿಸ್ ನೈಟಿ, ಪ್ಲಾಜಾ ಲೆಗ್ಗಿನ್ಸ್, ಆಂಕಲ್ ಲೆಗ್ಗಿನ್ಸ್, ಯಾವುದೇ ಕ್ಯಾಷುವೆಲ್ ಮತ್ತು ಫಾರ್ಮಲ್ ರೂ.200/- ಈ ಆಫರ್ ಕೇವಲ ಕೆಲವು ದಿನಗಳು ಮಾತ್ರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾಜಿ ಶಾಸಕ ಪ್ರಭಾಕರ್ ಮನೆಗೆ ಭೇಟಿ

Suddi Udaya

ಶಿಶಿಲ: ದೇನೋಡಿ ನಿವಾಸಿ ನಾಣ್ಯಪ್ಪ ಪೂಜಾರಿ ನಿಧನ

Suddi Udaya

ಜ.25 , 26 : ಬೆಳ್ತಂಗಡಿ ಟೀಂ ಅಭಯಹಸ್ತ ಆಶ್ರಯದಲ್ಲಿ ಅಷ್ಟಮ ವರ್ಷದ ಅದ್ಧೂರಿ ಕಾರ್ಯಕ್ರಮ

Suddi Udaya

ಬೆಳಾಲಿನಲ್ಲಿ ನಿವೃತ್ತ ಶಿಕ್ಷಕನ ಕೊಲೆ

Suddi Udaya

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿ ಆಚರಣೆ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ರೈತಮೋರ್ಚಾದ ಸಭೆ

Suddi Udaya
error: Content is protected !!