ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬಡಗಕಾರಂದೂರು ಗ್ರಾಮದ ಹಾನಿಂಜ ರಾಮ ಹೆಗ್ಡೆ ನಿಧನ by Suddi UdayaFebruary 9, 2025February 9, 2025 Share0 ಅಳದಂಗಡಿ:ಬಡಗಕಾರಂದೂರು ಗ್ರಾಮದ ಹಾನಿಂಜ ರಾಮ ಹೆಗ್ಡೆರವರು (55ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಫೆ.8ರಂದು ನಿಧನರಾದರು. ಮೃತರು ಪತ್ನಿ,ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp