September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಕೂಪನ್ ಡ್ರಾ ಡಿ.23 ರಂದು ಸುದ್ದಿ ಉದಯ ಕಛೇರಿಯಲ್ಲಿ ನಡೆಯಿತು.

ಅದೃಷ್ಟ ಓದುಗರಿಗೆ ಒಟ್ಟು ರೂ.25000 ನಗದು ಬಹುಮಾನದಂತೆ ಪ್ರಥಮ ರೂ.5000, ದ್ವಿತೀಯ ರೂ.3000, ತೃತೀಯ ರೂ.2000 ಹಾಗೂ ಸಮಾಧಾನಕರ ಬಹುಮಾನ ಅದೃಷ್ಟವಂತ 15 ಮಂದಿ ಓದುಗರಿಗೆ ರೂ.1000 ದಂತೆ ಬಹುಮಾನ ಘೋಷಿಸಲಾಗಿತ್ತು.

ಅದೃಷ್ಟ ಕೂಪನ್ ಡ್ರಾ ವಿಜೇತರಾದ : ಪ್ರಥಮ ವಿಜೇತರು ರೂ.5000 ಅದ್ವಿಶ್ ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ಪುಂಜಾಲಕಟ್ಟೆ, ದ್ವಿತೀಯ ಬಹುಮಾನ ರೂ.3000 ಪ್ರಜ್ವಲ್ ಎಸ್. ಆಚಾರ್ಯ ಕೈಪ್ಲೋಡಿ ಮನೆ ಲಾಯಿಲ, ತೃತೀಯ ರೂ.2000 ರಮೇಶ್ ಪೂಜಾರಿ ನ್ಯಾಯದಕಲ, 15 ಓದುಗರಿಗೆ ರೂ 1000 ದಂತೆ ಪವನ್ ಬಂಗೇರ ರೆಂಕದಗುತ್ತು ಬೆಳ್ತಂಗಡಿ, ಕೆ.ಶ್ರೀಕೃಷ್ಣ ಉಪಾಧ್ಯಾಯ, ಭವಾನಿ ಸದನ ಆಲಂಕಾರು ಕಡಬ ತಾಲೂಕು, ಪೂಜಾಶ್ರೀ ದಡ್ಡು ಮನೆ ಕಿಲ್ಲೂರು, ವಿಠಲ ಗೌಡ ಕಲ್ಲೋಳೆ ಮನೆ ಮಿತ್ತಬಾಗಿಲು, ಗಿರೀಶ್ ಗೌಡ ಗಣೇಶ್ ನಗರ ಗುಂಡೀರು ಮಿತ್ತಬಾಗಿಲು, ಅರ್ಪಿತಾ ಆರ್ ಸಾಲ್ಯಾನ್ ಗುರುವಾಯನಕೆರೆ, ರಾಜೇಂದ್ರ ಕೆ. ಕೊಡಿಕೊಡಂಗೆ ಕುಕ್ಕೇಡಿ, ಬಿ. ಹೆಚ್ ನಾರಾಯಣ ಬಂಗೇರ ಬಳ್ಳಿದಡ್ಡ ಮನೆ ಕಲ್ಮಂಜ, ದನ್ವಿತಾ ಪಿ.ಎನ್ ನೆಡಿಲು ಮನೆ ನಿಡ್ಲೆ, ಮಂಜುಳಾ ವಿನೋದ್ ಮಿತ್ತೋಟ್ಟು, ರೂಪನಾಥ ಮಂಗಳೂರು, ಅಕ್ಷತ್ ಶ್ರೀ ಲಕ್ಷ್ಮೀ, ಸಿ.ಬಿ ವೇಣುಗೋಪಾಲ್ ಕುಂದಚೇರಿ ಮಡಿಕೇರಿ, ಶ್ರೀಧರ ಕುಲಾಲ್ ವಡ್ಡ ಮನೆ, ಸುಶೀಲ ಡಿ. ಕುಕ್ಕಾವು ಮಿತ್ತಬಾಗಿಲು ಓದುಗರಿಗೆ ಲಭಿಸಿದೆ.

Related posts

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ವ್ಯಕ್ತಿತ್ವ ವಿಕಸನದ ಕಾರ್ಯಾಗಾರ

Suddi Udaya

ನಡ: ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya

ಮಾ.15: ರಂಜನ್‌ ಜಿ. ಗೌಡ ನೇತೃತ್ವದ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಕಂಬಳ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ರೂ. 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ

Suddi Udaya
error: Content is protected !!