ಉಜಿರೆ: ಇಲ್ಲಿಯ ಬೆಳಾಲು ಕ್ರಾಸ್ ಸಾಯಿ ರಾಮ್ ಬಿಲ್ಟಿಂಗ್ ನ 1ನೇ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಕಿಂಗ್ & ಕ್ವಿನ್ ಯುನಿಸೆಕ್ಸ್ ಸಲೂನ್ ನಲ್ಲಿ ವಿಶೇಷ ಆಫರ್ ಗಳು ಜ.25ರಿಂದ ಪ್ರಾರಂಭಗೊಂಡಿದ್ದು ಫೆ.28 ರವರೆಗೆ ನಡೆಯಲಿದೆ.
ಕೂದಲು ಉದುರುವಿಕೆ ತಲೆಹೊಟ್ಟು ನಿರ್ವಹಣೆ,ಹೈಬ್ರೋ ,ಫೇಶಿಯಲ್ (ಗೋಲ್ಟ್, ರಾಗ, ಸ್ಕಿನ್ ವಿಟೇನಿಂಗ್ ಆಂಟಿ ಟ್ಯಾನ್ , ಆಂಟಿ ಪಿಗ್ಮೆಂಟೇಶನ್ ಅಗೆಯಿಂಗ್, ವೈನ್, ಪ್ರೋ ಪಪ್ಪಾಯಿ, ಹಣ್ಣು ಇತ್ಯಾದಿ), ವ್ಯಾಕ್ಸ್ (ರೋಲ್ ಆನ್) ಕೈ,ಲೆಗ್ , ಆರ್ಮ್, ಕೈ, ಕಾಲು ಮತ್ತು ಆರ್ಮ್, ಬೊಟಾಕ್ಸ್ , ಕೂದಲು ನಯಗೊಳಿಸುವಿಕೆ/ನೇರಗೊಳಿಸುವಿಕೆ ಹಾಗೂ ಇತರ ಸೇವೆಗಳು ಶೇ. 30% ರಿಯಾಯಿತಿ ಸಿಗಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ,