September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಮಹಾಸಭೆ, ಸಮಿತಿ ರಚನೆ

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಇದರ ಮಹಾಸಭೆಯು ಫೆ. 14 ರಂದು ಹಯಾತುಲ್ ಇಸ್ಲಾಂ ಹೈ ಸೆಕೆಂಡರಿ ಮದರಸ ಹಾಲ್ ಉರುವಾಲು ಪದವಿನಲ್ಲಿ ನಡೆಯಿತು,


2025-2026ನೇ ಸಾಲಿನ ಎಸ್.ವೈಎಸ್ ಉರುವಾಲು ಪದವು ಸರ್ಕಲ್ ನೂತನ ಸಮಿತಿಯನ್ನು ರಚಿಸಲಾಯಿತು,
ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಇದರ ನೂತನ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಝೈನಿ ಉಸ್ತಾದ್ ಉರುವಾಲು ಪದವು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ, ಮುಹಮ್ಮದ್ ಮುಸ್ತಫಾ ಕನ್ಯಾರಕೋಡಿ ಇವರನ್ನು ನೇಮಿಸಲಾಯಿತು.

ಅದೇ ರೀತಿ ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಇದರ ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಕನ್ಯಾರಕೋಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಪದ್ಮುಂಜ, ದಅವಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಫಾ ಮದನಿ , ಸಾಂತ್ವನ ಹಾಗೂ ಇಸಾಬಾ ಕಾರ್ಯದರ್ಶಿಯಾಗಿ ಇಬ್ರಾಹಿಂ ಕನ್ಯಾರಕೋಡಿ , ಸಂಘಟನಾ ಕಾರ್ಯದರ್ಶಿಯಾಗಿ ಶರೀಫ್ ಎನ್.ಎನ್,ಬಿ ಮುರ, ಸದಸ್ಯರುಗಳಾಗಿ,ಇಬ್ರಾಹಿಂ ಉರುವಾಲು ಪದವು, ಮುಸ್ತಫಾ ಉರುವಾಲು ಪದವು, ಅಶ್ರಫ್ ಉರುವಾಲು ಪದವು, ಅಬೂಬಕ್ಕರ್ ಎಕೆ ಕನ್ಯಾರಕೋಡಿ, ನಜೀರ್ ಪದ್ಮುಂಜ,ತೌಸೀಫ್ ಪದ್ಮುಂಜ, ಮನ್ಸೂರ್ ಪದ್ಮುಂಜ, ಅಹ್ಮದ್ ಅಲೀ ಸಅದಿ ಮುರ, ರಫೀಕ್ ತೋಟ ಮುರ, ಕರೀಮ್ ಮುರ, ಸಿದ್ದೀಕ್ ಅಂಡೆಕೇರಿ, ಅಬ್ಬಾಸ್ ಬಿ ಟಿ ಅಂಡೆಕೇರಿ, ಸಲೀಂ ಅಂಡೆಕೇರಿ, ರಫೀಕ್ ಬಟ್ಲಡ್ಕ, ಸೈಫುದ್ದೀನ್ ಬಟ್ಲಡ್ಕ ಇವರುಗಳನ್ನು ನೇಮಿಸಲಾಯಿತು

Related posts

ಬೆಳ್ತಂಗಡಿಯ ಜನಸ್ನೇಹಿ ಇನ್ಸ್ಪೆಕ್ಟರ್ ಸುಬ್ಬಪುರ ಮಠ ವರ್ಗಾವಣೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ನಾರಾವಿ ಎನ್ ಎಸ್ ಎಸ್ ನಿಂದ ಸ್ವಚ್ಛತಾ ಜಾಥಾ

Suddi Udaya

ಉಜಿರೆ 2023-24 ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Suddi Udaya

ಕಳೆಂಜ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಭಾರತೀಯ ಸೇನೆಗೆ ನೇಮಕಗೊಂಡಿರುವ ಬಳಂಜದ ಯುವಕ ಮನೋಹರ್ ಪೂಜಾರಿಯವರಿಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗೌರವಾರ್ಪಣೆ

Suddi Udaya
error: Content is protected !!