ಉಜಿರೆ: ಇಲ್ಲಿಯ ಕುಂಜರ್ಪದಲ್ಲಿ ಕುಂಜರ್ಪ ಫ್ರೆಂಡ್ಸ್ ವತಿಯಿಂದ 5ನೇ ವರ್ಷದ ದುರ್ಗಾಪೂಜೆಯು ಫೆ.15 ರಂದು ವಿಜೃಂಭಣೆಯಿಂದ ನೆರವೇರಿತು.

ಸಂಜೆ 6:30ರಿಂದ ಕೀರ್ತನಾ ಕಲಾ ತಂಡ (ರಿ.) ಮುಂಡಾಜೆ ಇವರಿಂದ ಭಕ್ತಿಗಾನ ಯಕ್ಷನೃತ್ಯ, ರಾತ್ರಿ 7:30ಕ್ಕೆ ಅಷ್ಟಾವಧಾನ ಸೇವೆ ಬಳಿಕ ಮಹಾಪೂಜೆ ಜರುಗಿತು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.