ಅರಸಿನಮಕ್ಕಿ: ಇಲ್ಲಿಯ ಹತ್ಯಡ್ಕ ಗ್ರಾಮದ ಉಡ್ಯೆರೆ ದಿ|ನಾರಾಯಣ ಮೂಲ್ಯರ ಧರ್ಮಪತ್ನಿ ಶ್ರೀಮತಿ ಯಮುನಾ( 85ವರ್ಷ)ಫೆ. 16ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೖತರು ಆರು ಗಂಡು ಮಕ್ಕಳಾದ ಉಮೇಶ, ಶ್ರೀಧರ, ಕೖಷ್ಣಪ್ಪ, ನಾಗೇಶ, ಯು.ಸಿ. ಕುಲಾಲ್, ನಿತ್ಯಾನಂದ, ಓರ್ವೆ ಪುತ್ರಿ ಕುಸುಮ ಜಯಾ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.