
ಬೆಳ್ತಂಗಡಿ: ಹರಿಯಾಣದ ಗಡ್ ಪುರಿನಲ್ಲಿ ಫೆ.19ರಿಂದ 23 ವರೆಗೆ ನಡೆಯುವ ಗೋಲ್ಡನ್ ಆರೋ ರ್‍ಯಾಲಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಲು ದ. ಕ ಜಿಲ್ಲಾ ಸಂಸ್ಥೆಯಿಂದ ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಮುಂಡತ್ತೋಡಿಯ ಫ್ಲಾಕ್ ಲೀಡರ್ ಸೇವಂತಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಾಜೆಯ ಬುಲ್ ಬುಲ್ ವಿದ್ಯಾರ್ಥಿ ದ್ವಿಶಾ ರವರು ಆಯ್ಕೆಯಾಗಿದ್ದಾರೆ.