ಬೆಳ್ತಂಗಡಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯುವ ಕಾಂಗ್ರೇಸ್ ರಾಜ್ಯ ಸಮಿತಿ ಕಾರ್ಯದರ್ಶಿ, ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ಪವಿತ್ರ ಸ್ನಾನಗೈದರು.

ಈ ಪವಿತ್ರ ಕ್ಷಣವು ನದಿ ಸ್ನಾನ ಮಾತ್ರವಲ್ಲ, ಆತ್ಮ ಶುದ್ಧಿಯ ಯಾತ್ರೆ. ಅನೇಕ ಯುಗಗಳ ಪರಂಪರೆಯನ್ನು ಹೊತ್ತ ಈ ಮಹೋತ್ಸವ, ಭಕ್ತರ ಹೃದಯದಲ್ಲಿ ಸದಾ ಅನುಭವಿಸಬೇಕಾದ ದಿವ್ಯ ಅನುಭವ. ಕುಂಭ ಮೇಳಕ್ಕೆ ಭೇಟಿ ನೀಡಿ ನಮ್ಮ ಸಂಸ್ಕೃತಿಯ ಅಮೋಘ ಸೌಂದರ್ಯವನ್ನು ಅನುಭವಿಸಿದೆ ಎಂದರು.