ಧರ್ಮಸ್ಥಳ : ಇಲ್ಲಿಯ ನಡುಗುಡ್ಡೆ ನಿವಾಸಿ ಶೀನಪ್ಪ ಗೌಡ (70ವ) ರವರು ಅಲ್ಪಕಾಲದ ಅಸೌಖ್ಯದಿಂದ ಫೆ.22 ರಂದು ನಿಧನರಾಗಿದ್ದಾರೆ.
ಸಾದು ಮೃದು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿರುವ ಇವರು ಪತ್ನಿ ಲಿಂಗಮ್ಮ , ಪುತ್ರ ಧರ್ಮಸ್ಥಳ ಸಿ ಎ ಬ್ಯಾಂಕ್ ಸಿಬ್ಬಂದಿ ನಾಗರಾಜ, ಪುತ್ರಿಯರಾದ ನಳಿನಿ, ಭಾರತಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.